Oyorooms IN

Sunday, 26th March, 2017 10:32 PM

BREAKING NEWS

ಕ್ರೀಡೆ

ಆ ಐದು ಬ್ಯಾಂಕ್ ಗಳಲ್ಲಿ ಎಷ್ಟಾದರೂ ಡಿಪಾಜಿಟ್ ಮಾಡಬಹುದು..!!!

veeru_-twitt

ಹೈದ್ರಾಬಾದ್: 500, 1000 ನೋಟುಗಳನ್ನು ಪ್ರಧಾನಿ ನರೇಂದ್ರ ಮೋದಿ ರದ್ದುಗೊಳಿಸಿ ಸಂಚಲನಾತ್ಮಕ ನಿರ್ಣಯ ತೆಗೆದುಕೊಂಡು, ಅಷ್ಟೇ ಅಲ್ಲದೇ ನೋಟುಗಳನ್ನು ಬದಲಾಯಿಸಿಕೊಳ್ಳಲು ಡಿಸೆಂಬರ್ 31ರವರೆಗೆ ಡೆಡ್ ಲೈನ್ ವಿಧಿಸಿರುವುದು ಗೊತ್ತೇ ಇದೆ.

ಇದು ಹೀಗೆ ಇರ್ಬೇಕಾದ್ರೆ ಮುಂದಿನ ವರ್ಷ ಮಾರ್ಚ್ 31ರವರೆಗೆ ರಿಸರ್ವ್ ಬ್ಯಾಂಕ್ ಗೆ ಹೋಗಿ ಡಿಕ್ಲೆರೆಷನ್ ಫಾರಂ ನೀಡಿ ಹಣವನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ ಎಂದು ಆರ್ ಬಿಐ ಪ್ರಕಟಣೆ ನೀಡಿದ್ದು, ಈ ಪ್ರಕಟಣೆಗೆ ವಿರೇಂದ್ರ ಸೆಹ್ವಾಗ್ ತನ್ನದೇ ಆದ ಶೈಲಿಯಲ್ಲಿ ಪಂಚ್ ಕೊಟ್ಟಿದ್ದಾರೆ.

ಮಾರ್ಚ್ 31ರ ನಂತರವೂ 500, 1000 ನೋಟುಗಳನ್ನು ಈ ಕೆಳಗಿನ ಬ್ಯಾಂಕ್ ಗಳಲ್ಲಿ ಬದಲಾಯಿಸಿಕೊಳ್ಳಬಹುದು ಎಂದು ಹೇಳಿದ್ದು, ಈ ಬ್ಯಾಂಕ್ಗಳು ಮಾತ್ರ ಈ ನೋಟುಗಳನ್ನು ಸ್ವೀಕರಿಸುತ್ತಾರೆ. ಬ್ಯಾಂಕುಗಳ ಹೆಸರು ಬ್ಯಾಂಕ್ ಆಫ್ ಗಂಗಾ, ಬ್ಯಾಂಕ್ ಆಫ್ ಯುಮುನಾ, ಬ್ಯಾಂಕ್ ಆಫ್ ಸರಸ್ವತಿ, ಬ್ಯಾಂಕ್ ಆಫ್ ನರ್ಮದಾ, ಬ್ಯಾಂಕ್ ಆಫ್ ಗೋದಾವರಿ ಎಂದು ಟ್ಟೀಟ್ ಮಾಡಿದ್ದಾರೆ.

English summary:  u can deposit this bank after march 31

ಕ್ರೀಡೆ ಇನ್ನಷ್ಟು

ಪ್ರಮುಖ ಸುದ್ದಿಗಳು

ಭೀಕರ ಅಪಘಾತ ನಾಲ್ವರ ಸಾವು

ಮೈಸೂರು:ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ...


ಬಿಎಸ್ ವೈ ವಿರುದ್ಧ ದೂರು ಕೊಟ್ಟ ಕಾಂಗ್ರೆಸ್

ಬೆಂಗಳೂರು: ವಿಧಾನಸಭಾ ಉಪಚುನಾವಣಾ ಕಣ...


ಅತ್ಯಾಚಾರ ಪ್ರಕರಣದಲ್ಲಿ ಅಜ್ಜಿ ಅರೆಸ್ಟ್

ಕೊಲ್ಲಂ: ಮೊಮ್ಮಗಳ ಮೇಲೆ ಅತ್ಯಾಚಾರವೆಸಗಲು...