Oyorooms IN

Sunday, 26th March, 2017 10:32 PM

BREAKING NEWS

ಉಡುಪಿ

ಉಡುಪಿ : ಗೋ ಸಾಗಾಣಿಕೆ ತಡೆದ ಹಿಂದೂ ಪರ ಸಂಘಟನೆಯಿಂದ ಗುಂಪಿನ ಹಲ್ಲೆ ಓರ್ವ ಸಾವು

ಉಡುಪಿ : ಗೋ ಸಾಗಾಣಿಕೆ ತಡೆದ ಹಿಂದೂ ಪರ ಸಂಘಟನೆಯಿಂದ ಗುಂಪಿನ ಹಲ್ಲೆ ಓರ್ವ ಸಾವು

ಉಡುಪಿ : ಗೋ ಸಾಗಾಣಿಕೆ ಮಾಡುತ್ತಿದ್ದ ಟೆಂಪೋವೊಂದನ್ನು ಹಿಂದು ಪರ ಸಂಘಟನೆಗೆ ಸೇರಿದ ಎನ್ನಲಾದ ಗುಂಪೊಂದು ತಡೆದು ಮಾರಾಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ಕೆಂಜೂರು ಬಳಿ ನಿನ್ನೆ ತಡ ನಡೆದಿದೆ.

ದನಗಳನ್ನು ಸಾಗಾಣಿಕೆ ಮಾಡುತ್ತಿದ್ದ ಟೆಂಪೋವನ್ನು ತಡೆದು ವೀಣ್‌ ಪೂಜಾರಿ(31) ಮತ್ತು ಅಕ್ಷಯ್‌ ದೇವಾಡಿಗ (19)ಎನ್ನುವವರಿಗೆ 30ಕ್ಕೂ ಹೆಚ್ಚು ಮಂದಿಯ ತಂಡ ಹಿಗ್ಗಾಮುಗ್ಗಾ ಥಳಿಸಿದೆ.ಮಾರಣಾಂತಿಕವಾಗಿ ಗಾಯಗೊಂಡ ಪ್ರವೀಣ್‌ ಸಾವನ್ನಪ್ಪಿದ್ದು ಅಕ್ಷಯ್‌ ದೇವಾಡಿಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸ್‌ ತಂಡಗಳು ಭೇಟಿ ನೀಡಿದ್ದು,ಸ್ಥಳ ಪರಿಶೀಲನೆ ನಡೆಸಿದ್ದಾರೆ ಇಂದು ಬೆಳಗ್ಗೆ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ.  ಘಟನೆಗೆ ಸಂಬಂಧ ಕೆಲ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ತಿಳಿದು ಬಂದಿದೆ.
Udupi: VHP, BD activists beat up BJP worker to death for transporting cows, 17 held

ಉಡುಪಿ ಇನ್ನಷ್ಟು

ಪ್ರಮುಖ ಸುದ್ದಿಗಳು

ಭೀಕರ ಅಪಘಾತ ನಾಲ್ವರ ಸಾವು

ಮೈಸೂರು:ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ...


ಬಿಎಸ್ ವೈ ವಿರುದ್ಧ ದೂರು ಕೊಟ್ಟ ಕಾಂಗ್ರೆಸ್

ಬೆಂಗಳೂರು: ವಿಧಾನಸಭಾ ಉಪಚುನಾವಣಾ ಕಣ...


ಅತ್ಯಾಚಾರ ಪ್ರಕರಣದಲ್ಲಿ ಅಜ್ಜಿ ಅರೆಸ್ಟ್

ಕೊಲ್ಲಂ: ಮೊಮ್ಮಗಳ ಮೇಲೆ ಅತ್ಯಾಚಾರವೆಸಗಲು...