Oyorooms IN

Tuesday, 17th January, 2017 10:18 AM

BREAKING NEWS

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!! , ನಾನು..ಆ ಹೀರೋ ರೂಂನಲ್ಲಿ ‘ಸಮ್ ಥಿಂಗ್’ ನಡೆಸುತ್ತಿದ್ದವು ಎಂದುಕೊಳ್ಳಿ.. ಡೋಂಟ್ ಕೇರ್ , ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ , ಬ್ರೇಕಿಂಗ್: ಆರ್ ಬಿಐ ಶುಭವಾರ್ತೆ, ವಿತ್ ಡ್ರಾ ಮಿತಿ ಹೆಚ್ಚಳ , ಬಿಜೆಪಿ ಆತ್ಮವಿಶ್ವಾಸವನ್ನು ಹಾಳುಮಾಡುತ್ತಿರುವುದು ಯಾರು..? , ಬೆಂಗಳೂರು ಏರ್ ಫೋರ್ಟ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.!! , ಒಂದೇ ಒಂದು ಸಾರಿ… ಸ್ಟೂಡೆಂಟ್ ಅನ್ನು ಮಂಚಕ್ಕೆ ಕರೆದ ಟೀಚರ್..!! , ಅಪ್ಪಮಕ್ಕಳಿಂದ ಪಕ್ಷನಾಶ, ಕೊನೆ ಭಾರೀ ಸ್ಪರ್ಧಿಸುತ್ತೇನೆ: ಸೊಗಡು ಶಿವಣ್ಣ , ಈಶ್ವರಪ್ಪ ಜೊತೆಗೆ ಸಂಧಾನಕ್ಕೆ ಮಹೂರ್ತ ಫಿಕ್ಸ್ ಮಾಡಿದ ಬಿಎಸ್ ವೈ , ತುಮಕೂರು:ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಯಿಂದ ಅತ್ಯಾಚಾರ ,

ಉಡುಪಿ

ಉಡುಪಿ : ಉಪಪ್ರಾಂಶುಪಾಲನಿಂದ ಉಪನ್ಯಾಸಕಿಗೆ ಲೈಂಗಿಕ ಕಿರುಕುಳದ ಆರೋಪ

vice-principal-accused-of-sexual-harassment in udupi manipal

ಮಣಿಪಾಲ : ಇಲ್ಲಿನ ಡಾ.ಟಿ.ಎಂ, ಎ ಪೈ ಪಾಲಿಟೆಕ್ನಿಕ್‌ನಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕಿಗೆ ಉಪಪ್ರಾಂಶುಪಾಲ ಶ್ರೀಕಾಂತ್‌ ಪೈ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಘಟನೆಗೆ ಸಂಬಂಧಪಟ್ಟಂತೆ ನಿನ್ನ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಲೈಂಗಿಕ ಕಿರುಕುಳದ ಆರೋಪ ಎದುರುಸುತ್ತಿರುವ ಉಪಪ್ರಾಂಶುಪಾಲ ಶ್ರೀಕಾಂತ್‌ ಅವರನ್ನು ಅಮಾನತು ಮಾಡುವಂತೆ ತರಗತಿ ಬಹಿಷ್ಕರಿಸಿದರು.

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಕಾಲೇಜಿನ ಅಕಾಡೆಮಿಕ್ ಕೋ ಆರ್ಡಿನೇಟರ್‌ ಟಿ.ರಂಗ ಅವರ ಅನ್ಯಾಯ ಮಾಡಿದ್ದರೆ, ರಕ್ಷಿಸುವ, ಅಥಾವ ಪ್ರಕರಣವನ್ನು ಮುಚ್ಚಿಡುವ ಉದ್ದೇಶವಿಲ್ಲ. ಯಾವುದೇ ವಿಳಂಬ ಮಾಡದೇ ಆರೋಪಿ ವೈಸ್‌ ಪ್ರಿನ್ಸಿ‌ಪಾಲ್‌‌ನನ್ನು ಕಾನುನು ತಜ್ಞರ ಜೊತೆ ಚರ್ಚಿಸಿ ನಂತರ ಅವರನ್ನು ಅಮಾನತು ಮಾಡಲಾಗುವುದು, ಈಗ ಶ್ರೀಕಾಂತ್‌ ಅವರನ್ನು ಕಾಲೇಜಿಗೆ ತೆರಳದಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಘಟನೆ ಹಿನ್ನೆಲೆ : ಡಾ.ಟಿ.ಎಂ, ಎ ಪೈ ಪಾಲಿಟೆಕ್ನಿಕ್‌ನಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕಿ ಒಬ್ಬರು ಇದೇ ತಿಂಗಳ 27  ರಂದು ಉಪಪ್ರಾಂಶುಪಾಲ ಶ್ರೀಕಾಂತ್‌ ಪೈ ಅವರ ಕೊಠಡಿಗೆ ತೆರಳಿದ್ದಾರೆ,. ಈ ವೇಳೆ ಉಪನ್ಯಾಸಕಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಉಪನ್ಯಾಸಕಿ ಶ್ರೀಕಾಂತ್ ಪೈ ಕೊಠಡಿಯಿಂದ ಕಿರುಚುಕೊಂಡು ಓಡಿ ಬಂದು ತೆಲೆ ತಿರುಗಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಘಟನೆ ಸಂಬಂಧ ಉಪನ್ಯಾಸಕಿ ಪತಿ ಶ್ರೀಕಾಂತ್‌ ಪೈ ಅವರನ್ನು ಭೇಟಿಯಾದ ಸಮಯದಲ್ಲಿ ಉಪನ್ಯಾಸಕಿ ಪತ್ನಿ ಮೇಲೆ ಶ್ರೀಕಾಂತ್‌ ಪೈ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ ಮೂರು ವರ್ಷದಿಂದ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕಿಗೆ ಶ್ರೀಕಾಂತ್‌ ಪೈ ಕಳೆದ ಆರು ತಿಂಗಳಿನಿಂದ ಮೋಬೈಲ್ ಸಂದೇಶವನ್ನು ಕಳುಹಿಸುತ್ತಿದ್ದ ಜೊತೆಗೆ ಆಕೆಯ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಮಹಿಳಾ ಠಾಣೆಗೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ. ಘಟನೆ ಕುರಿತಂತೆ ಹೇಳಿರುವ ಮಹಿಳಾ ಠಾಣಾ ಎಎಸ್‌ಐ ಮುಕ್ತಾಬಾಯಿ ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದು, ಉಪನ್ಯಾಸಕಿ ಬಯಸಿದರೆ ಎಫ್‌ಐಆರ್‍ ದಾಖಲಿಸುತ್ತೇವೆ ಎಂದಿದ್ದಾರೆ.

ಉಡುಪಿ ಇನ್ನಷ್ಟು

ಪ್ರಮುಖ ಸುದ್ದಿಗಳು

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!!

ಕರ್ನೂಲ್: ತನಗಿಂತ ವಯಸ್ಸಿನಲ್ಲಿ ದೊಡ್ಡವಳು,...



ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ

ತುಮಕೂರು: ಚಲಿಸುವ ವಾಹನದಲ್ಲಿಯೇ ಮಾನಸಿಕ ಅಸ್ವಸ್ಥ...