Oyorooms IN

Monday, 20th February, 2017 4:17 AM

BREAKING NEWS

ಕ್ರೀಡೆ

ವಿರಾಟ್ ಕೊಹ್ಲಿ @28, ನಾಟಿ ಬಾಯ್ ಗೆ ವಿಶ್ ಮಾಡಿ

virat

ಮುಂಬೈ: ಭಾರತ ಕ್ರಿಕೆಟ್ ತಂಡದ ಟೆಸ್ಟ್ ನಾಯಕ, ಚೇಸಿಂಗ್ ವೀರ ವಿರಾಟ್ ಕೊಹ್ಲಿಗೆ ಇಂದು 28 ವರ್ಷ ತುಂಬಿದೆ. ಈ ಅಗ್ರೆಸಿವ್ ನಾಯಕನಿಗೆ ಕ್ರಿಕೆಟ್ ದಿಗ್ಗಜರು ಶುಭಹಾರೈಸಿದ್ದಾರೆ. ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡುಲ್ಕರ್, ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ ವಿಶ್ ಮಾಡಿದ್ದಾರೆ.

8 ವರ್ಷಗಳ ಹಿಂದೆ ನಾವು ಈ ದಿನವನ್ನು ಚಿಕ್ಕೂ ತಿನ್ನುವುದರ ಮೂಲಕ ಆಚರಿಸಿದ್ದೇವೆ. ಆದರೆ ಇಂದು ಎಲ್ಲಾ ಆಟೋ/ಟ್ಯಾಕ್ಸಿ ಚಾಲಕರು ತಮ್ಮ ಮೀಟರ್ ನ್ನು 100 ರಿಂದಲೇ ಪ್ರಾರಂಭಿಸಬೇಕು ಎಂದು ಸೆಹ್ವಾಗ್ ತಮ್ಮ ದೆಹಲಿ ಸಹ ಆಟಗಾರನ ಬಗ್ಗೆ ಟ್ವಿಟರ್ ನಲ್ಲಿ ತಮಾಷೆಯಾಗಿ ಬರೆದುಕೊಂಡಿದ್ದಾರೆ.

ನಾಟಿ ಬಾಯ್ ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಮಾಸ್ಟರ್ ಬಾಸ್ಟರ್ ಟ್ಟೀಟ್ ಮಾಡಿದ್ದಾರೆ.ಇವರಲ್ಲದೆ ಇನ್ನೂ ಅನೇಕ ವಿದೇಶೀ ಆಟಗಾರರೂ ಕೊಹ್ಲಿಗೆ ಶುಭ ಹಾರೈಸುತ್ತಿದ್ದಾರೆ.ಸದ್ಯ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಟೀಂ ಇಂಡಿಯಾದೊಂದಿಗಿರುವ ವಿರಾಟ್ ಕೊಹ್ಲಿ ಭಾರತಕ್ಕೆ ಮತ್ತಷ್ಟು ಜಯ ತಂದುಕೊಡಲಿ ಎನ್ನುವುದು ನಮ್ಮ ಆಶಯ.

https://twitter.com/SirJadeja/status/794845387861491712

 English summary:  virat kohli celebarate 28 birthday

ಕ್ರೀಡೆ ಇನ್ನಷ್ಟು

ಪ್ರಮುಖ ಸುದ್ದಿಗಳು

ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...


ಬಿಜೆಪಿಗೆ ತಾಕತ್ ಇಲ್ಲ: ಡಾ.ಜಿ.ಪರಮೇಶ್ವರ್

ಕಲಬುರಗಿ :  ಮುಂಬರುವ ಚುನಾವಣೆಯನ್ನು...