Oyorooms IN

Friday, 24th February, 2017 6:49 AM

BREAKING NEWS

ಪ್ರಮುಖ ಸುದ್ದಿಗಳು

ಇನ್ಮುಂದೆ ಕೆಲವು ಪೋನ್ ಗಳಲ್ಲಿ ‘ವಾಟ್ಸಾಪ್ ಬಂದ್’ : ನಿಮ್ಮ ಫೋನ್‌ ಯಾವುದು?

WhatsApp will no longer work on these smartphones; check out for your device

ನವದೆಹಲಿ: ಸಾಮಾಜಿಕ ಜಾಲತಾಣಗಳ ಮೆಸೆಜಿಂಗ್ ಸೇವೆಯಲ್ಲಿ ಹೆಸರು ವಾಸಿಯಾಗಿರುವ ಜೊತೆಗೆಸೋಷಿಯಲ್ ಮಿಡಿಯಾದ ದೊಡ್ಡಣ್ಣ ಫೇಸ್’ಬುಕ್ ಮಾಲೀಕತ್ವದ ವಾಟ್ಸಾಪ್ ಮೆಸೆಂಜರ್ ಆಪ್’ನ್ನು ಇನ್ಮುಂದೆ ಸಿಂಬಿಯಾನ್ ಓಎಸ್ ಮಾದರಿಯ ಪೋನ್’ಗಳಲ್ಲಿ ಬಳಸಲು ಸಾಧ್ಯವಿಲ್ಲ.

ಸಿಂಬಿಯಾನ್ ಓಎಸ್ (Symbian OS) ಬಳಕೆಯಲ್ಲಿರುವಂತಹ ಫೋನ್ ನಲ್ಲಿ ಕೆಲವೇ ದಿನಗಳಲ್ಲಿ ವಾಟ್ಸಾಪ್ ಬಳಕೆ ಕೊನೆಯಾಗಲಿದೆ. 2017ರಿಂದ ಸಿಂಬಿಯಾನ್ ಓಎಸ್ ಸೇವೆಯು ಲಭ್ಯವಿಲ್ಲದ ಕಾರಣ ಈ ತೊಂದರೆಯಾಗುತ್ತದೆ ಎಂದು ತಿಳಿದು ಬಂದಿದೆ.

31/12/2016 ರಿಂದ ಸಿಂಬಿಯಾನ್ ಓಎಸ್ (Symbian OS) ಇರುವಂತಹ ಫೋನ್ ಬಳಕೆದಾರು ವಾಟ್ಸಾಪ್ ಬಳಸಲು ಸಾಧ್ಯವಿಲ್ಲ ಎಂದು ಈಗಾಗಲೇ ಕಂಪನಿ ತನ್ನ ಬಳಕೆದಾರರಿಗೆ ತಿಳಿಸಿದೆ.ಇಲ್ಲವೇ ಮುಂದಿನ ವರ್ಷ ಹೊಸ ಸ್ಮಾರ್ಟ್ ಪೋನ್’ಕೊಳ್ಳಲು ಈಗಲೇ ಪ್ಲಾನ್ ಮಾಡಿಕೊಳ್ಳಿ.

WhatsApp will no longer work on these smartphones; check out for your device

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...