Oyorooms IN

Tuesday, 25th April, 2017 2:07 PM

BREAKING NEWS

ಜಿಲ್ಲಾ ಸುದ್ದಿಗಳು

ಐಷಾರಾಮಿ ವಸ್ತು ತರಲು ಹೆಂಡತಿ ಕಾಟ, ಆತ್ಮಹತ್ಯೆಗೆ ಶರಣಾದ ಗಂಡ

suicide

ಹುಬ್ಬಳ್ಳಿ: ಹೆಂಡತಿ ಕಾಟವನ್ನು ತಾಳಲಾರದೇ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ಶಕ್ತಿನಗರದ ಮೈತ್ರಿ ವ್ಯಸನ ಮುಕ್ತಿ ಕೇಂದ್ರದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದವನನ್ನು ಲೋಕಪ್ಪನ ಹಕ್ಕಲ್ ನಿವಾಸಿ ಹಜರೇಸಾಹೇಬ್ ಕಲ್ಲಾಪುರ ಎಂದು ಗುರುತಿಸಲಾಗಿದ್ದು, ಪತ್ನಿ ಪದೆಪದೇ ಮನೆಗೆ ಐಷಾರಾಮಿ ವಸ್ತುಗಳನ್ನು ಕೊಂಡು ತರುವಂತೆ ಕಾಟ ನೀಡುತ್ತಿದ್ದಳು ಎನ್ನಲಾಗಿದ್ದು, ಹೆಂಡತಿಯ ಕಾಟವನ್ನು ತಾಳಲಾರದೇ ಹಜರೇಸಾಬ್ ಕುಡಿತದ ದಾಸ್ಯಕ್ಕೆ ಒಳಗಾಗಿದ್ದ ಎನ್ನಲಾಗಿದೆ.

ಕುಡಿತದ ಚಟ ಬಿಡಲು ಮದ್ಯ ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿದ್ದ ಆದರೆ ವ್ಯಸನಮುಕ್ತ ಕೇಂದ್ರದ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಸಬಾ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English summary:  wife harassment drunken committed suicide

ಜಿಲ್ಲಾ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳುಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...