Oyorooms IN

Friday, 24th February, 2017 6:49 AM

BREAKING NEWS

ಸೌಂದರ್ಯ

ಮಿಲನದ ಸಂದರ್ಭ ಕೆಲವು ಮಹಿಳೆಯರು ಏನೇನೋ ಶಬ್ಧ ಮಾಡೋದು ಯಾಕೆ..?

13

ಕೆಲವು ಮಹಿಳೆಯರು  ಶಬ್ಧ ಮಾಡೋದು ಯಾಕೆ..?

ನೀವು ಈ ಪ್ರಶ್ನೆಯನ್ನು ಯಾವುದೇ ಮಹಿಳೆಯರಲ್ಲಿ ಕೇಳಿದರೂ ಅವರಿಂದ ಉತ್ತರ ನಿರೀಕ್ಷೆ ಮಾಡೋದು ತುಂಬಾ ಕಷ್ಟವಾಗಿದೆ. ಅಥವಾ ಈ ಪ್ರಶ್ನೆಗೆ ಎಲ್ಲರ ಉತ್ತರ ಬೇರೆ ಬೇರೆಯಾಗಿರುತ್ತದೆ. ಆದರೆ ಈ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಬೇಕೆಂದು ಎಲ್ಲಾ ಪುರುಷರು ಬಯಸುತ್ತಾರೆ.

ಕೆಲವು ಮಹಿಳೆಯರು ಸೆಕ್ಸ್‌ ಸಂಪರ್ಕ ಬೆಳೆಸುವಾಗ ಈ ರೀತಿಯ ಶಬ್ಧ ಹೊರಡಿಸುತ್ತಾರೆ. ಕೆಲವು ಜನರಿಗೆ ಈ ರೀತಿಯ ಶಬ್ಧ ಕೇಳುವುದು ಇಷ್ಟವಾಗುತ್ತದೆ.  ಅಹ್‌…, ಓಹ್‌…. ಔಚ್‌ ಎಂಬ ಶಬ್ಧ ಕೇಳಿಸಿದೊಡನೆ ನೀವು ಮಹಿಳೆಯರ ಫ್ಯಾಂಟಸಿಯಿಂದ ಕೂಡಿದ ಸ್ವರದ ಕಲ್ಪನೆ ಮಾಡುತ್ತೀರಿ. ಈ ರೀತಿಯ ಸ್ವರವನ್ನು ಮಹಿಳೆಯರೇ ಯಾಕೆ ತೆಗೆಯುತ್ತಾರೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.

12

ತಮ್ಮ ಆನಂದವನ್ನು ಹೊರ ಹಾಕಲು ಈ ರೀತಿಯ ಸ್ವರ ಮಾಡುತ್ತಾರೋ ಅಥವಾ ತಮ್ಮ ಕಾಮಾಸಕ್ತಿಯನ್ನು ತೋರಿಸಲು ಈ ರೀತಿ ಮಾಡುತ್ತಾರೋ ಅಥವಾ ಸೆಕ್ಸ್‌ನ ಸುಖದಲ್ಲಿ ಮುಳುಗಿ ಏಳುವ ಒಂದು ವಿಧಾನ ಇದಾಗಿದೆಯೇ ಗೊತ್ತಿಲ್ಲ. ವಿಜ್ಞಾನಿಗಳು ಹಲವಾರು ವಿಧಾನಗಳ ಮೂಲಕ ಇದರ ಉತ್ತರವನ್ನು ಕಂಡುಹಿಡಿದಿದ್ದಾರೆ ಅಲ್ಲದೇ ಮನೋವಿಜ್ಞಾನಕ್ಕೆ ಸಂಬಂಧಿಸಿದ ವಿಶೇಷಜ್ಞರು ಕೂಡ ಉತ್ತರ ನೀಡಿದ್ದಾರೆ.

ಗೆಲ್‌ ಬ್ರೇವರ್‌ ಮತ್ತು ಕೋಲಿನ್‌ ಎ ಹ್ಯಾಂಡಿ ಸೆಕ್ಸುವಲ್‌ ಸಂಬಂಧದ ಸಮಯದಲ್ಲಿ ಈ ರೀತಿಯ ಶಬ್ಧ ಬರಲು ಕಾರಣ ಏನು ಎಂಬುದನ್ನು ತಮ್ಮ ಸಂಶೋಧನೆಯ ಮೂಲಕ ಕಂಡುಹಿಡಿಯಲು ಪ್ರಯತ್ನ ಪಟ್ಟಿದ್ದಾರೆ. ಇಬ್ಬರು ಸೆಕ್ಸುವಲಿ ಆಕ್ಟೀವ್‌ ಹೆಟ್ರಿಸೆಕ್ಸುವಲ್‌ ಮಹಿಳೆಯರ ಸೆಕ್ಸುವಲ್‌ ಲೈಫ್‌ ಮತ್ತು ಅವರ ವ್ಯವಹಾರಗಳನ್ನು ತಿಳಿಯಲು
ಪ್ರಯತ್ನಿಸಿದ್ದಾರೆ.

14

ಈ ರೀತಿ ಯಾಕೆ ಮಾಡುತ್ತೀರಿ ಎಂದು ಮಹಿಳೆಯರನ್ನು ಕೇಳಲಾಗಿ ಅವರು ತಮ್ಮ ಸೆಕ್ಸ್‌ನ ಸುಖವನ್ನು ಎಂಜಾಯ್‌ ಮಾಡುವ ಸಲುವಾಗಿ ಈ ರೀತಿ ಮಾಡುತ್ತಾರೆ. ಆದರೆ ಇದರಿಂದ ಸಂಪೂರ್ಣ ಸೆಕ್ಸುವಲ್‌ ಅನುಭವ ಸಿಗೋದಿಲ್ಲ ಎಂದು ಹೇಳಿದ್ದಾರೆ.

ಮಹಿಳೆಯರಲ್ಲಿ ಆರ್ಗಸ್ಮ್‌ ಫೋರ್‌ ಪ್ಲೇ ಸಂದರ್ಭ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರಿಂದ  ಅಹ್‌…, ಓಹ್‌…. ಔಚ್‌ ಎಂಬ ಶಬ್ಧ ಹೊರ ಹೊಮ್ಮುತ್ತದೆ. ಇದು ಮೇಲ್‌ ಎಜ್ಯುಕುಲೇಶನ್‌ನ ಮೊದಲು ಹಾಗೂ ನಂತರ ಅಧಿಕವಾಗುತ್ತದೆ. ಇದರಿಂದಾಗಿಯೇ ಮಹಿಳೆಯರು ಈ ರೀತಿಯ ಶಬ್ಧ ಮಾಡುತ್ತಾರೆ.

ಈ ಪ್ರಶ್ನೆಗೆ ಉತ್ತರ ನೀಡುವಂತೆ 66 ಶೇಕಡಾ ಮಹಿಳೆಯರಲ್ಲಿ ಕೇಳಿದಾಗ ಅವರಲ್ಲಿ ಹೆಚ್ಚಿನವರು ಆ ಸಮಯದಲ್ಲಿ ತಮ್ಮ ಪಾರ್ಟ್‌ನರ್‌ನ ಆರ್ಗಸಂ ಹೆಚ್ಚಿಸುವ ಸಲುವಾಗಿ ಹೀಗೆ ಮಾಡುತ್ತೇವೆ. ಇದರಿಂದ ಅವರು ಪ್ರೇರಿತರಾಗುತ್ತಾರೆ, ಉತ್ತೇಜಗೊಳ್ಳುತ್ತಾರೆ ಎಂದಿದ್ದಾರೆ.

ಸೌಂದರ್ಯ ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...