Oyorooms IN

Sunday, 20th August, 2017 10:35 PM

BREAKING NEWS

ಸೌಂದರ್ಯ

ಗಂಡನಿಂದ ಹೆಂಡತಿ ಬಯಸೋದು ಇದನ್ನೇ..

husband

ಯುವತಿಯರು ಬಯಸುವಂತಹ ಗಂಡ ಎನ್ನಿಸಿಕೊಳ್ಳಲು ಹುಡುಗರು ಕೆಲ ಅಂಶಗಳನ್ನು ಮರೆಯಬಾರದು, ಹೆಂಡತಿಯೊಂದಿಗೆ ಸಾಧ್ಯವಾದಷ್ಟು ಹೆಚ್ಚು ಸಮಯವನ್ನು ಕಳೆಯೋದು, ಎಷ್ಟು ಹೊತ್ತು ಜೊತೆ ಇದ್ದೆ ಅನ್ನೋದಲ್ಲ, ಆ ಸಮಯದಲ್ಲಿ ಆನಂದವಾಗಿ ಇದ್ದವಾ ಎನ್ನುವ ವಿಷಯವನ್ನು ಗಮನಿಸಬೇಕು.

ಹೆಂಡತಿ ಹೇಳೋ ವಿಷಯವನ್ನು ಸಮಾಧಾನವಾಗಿ ಕೇಳಬೇಕು, ಒಂದು ವೇಳೆ ಆಕೆ ಹೇಳುವುದು ಇಷ್ಟವಾಗದಿದ್ದರೆ, ಕಿರುಚುವುದು, ಅಸಭ್ಯವಾಗಿ ಬೈಯುವುದು ಮಾಡದಂತೆ, ವಾಸ್ತವ ಪರಿಸ್ಥಿತಿ ಏನು ಅನ್ನೋದನ್ನ ಮಾತನಾಡಬೇಕು. ನಿಮ್ಮ ಮಾತಿನಲ್ಲಿ ಆಕೆಯ ಬಗ್ಗೆ ಪ್ರೇಮ, ಗೌರ ಕಾಣುವಂತಿರಬೇಕು.

ವ್ಯಕ್ತಿಗತವಾಗಲಿ, ವೃತ್ತಿಪರವಾಗಲಿ, ಸಾಮಾಜಿಕ ಒತ್ತಡದಲ್ಲಿ ಸಿಲುಕಿದಾಗ ಆಕೆ ಬಗ್ಗೆ ಕೆರಿಂಗ್ ಆಗಿರಬೇಕೆ ಹೊರತು ತಪ್ಪುಗಳನ್ನು ಹುಡುಕಬಾರದು, ತಾನು ಯಾವಾಗಲೂ ಪ್ರತ್ಯೇಕವಾಗಿರಬೇಕು ಎಂದು ಕೋರಿಕೊಳ್ಳುವ ಹೆಂಡತಿಗೆ, ನೀನು ನನಗೆ ಪ್ರತ್ಯೇಕವಾದಳೇ ಅನ್ನುವ ವಿಷಯವನ್ನು ಅರ್ಥವಾಗುವಂತೆ ತಿಳಿಸಬೇಕು. ಆಗಾಗ್ಗೆ ಹೆಂಡತಿಗೆ ಸರ್ ಪ್ರೈಸ್ ಗಿಫ್ಟ್ ಕೊಡ್ತಾ, ಬಾಂಧವ್ಯವನ್ನು ಸಜೀವಾಗಿ, ದೃಢವಾಗಿ ಇರುವಂತೆ ನೋಡಿಕೊಳ್ಳಬೇಕು,

English summary:  women what wants form he

ಸೌಂದರ್ಯ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...