Oyorooms IN

Monday, 16th January, 2017 8:35 PM

BREAKING NEWS

ನಾನು..ಆ ಹೀರೋ ರೂಂನಲ್ಲಿ ‘ಸಮ್ ಥಿಂಗ್’ ನಡೆಸುತ್ತಿದ್ದವು ಎಂದುಕೊಳ್ಳಿ.. ಡೋಂಟ್ ಕೇರ್ , ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ , ಬ್ರೇಕಿಂಗ್: ಆರ್ ಬಿಐ ಶುಭವಾರ್ತೆ, ವಿತ್ ಡ್ರಾ ಮಿತಿ ಹೆಚ್ಚಳ , ಬಿಜೆಪಿ ಆತ್ಮವಿಶ್ವಾಸವನ್ನು ಹಾಳುಮಾಡುತ್ತಿರುವುದು ಯಾರು..? , ಬೆಂಗಳೂರು ಏರ್ ಫೋರ್ಟ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.!! , ಒಂದೇ ಒಂದು ಸಾರಿ… ಸ್ಟೂಡೆಂಟ್ ಅನ್ನು ಮಂಚಕ್ಕೆ ಕರೆದ ಟೀಚರ್..!! , ಅಪ್ಪಮಕ್ಕಳಿಂದ ಪಕ್ಷನಾಶ, ಕೊನೆ ಭಾರೀ ಸ್ಪರ್ಧಿಸುತ್ತೇನೆ: ಸೊಗಡು ಶಿವಣ್ಣ , ಈಶ್ವರಪ್ಪ ಜೊತೆಗೆ ಸಂಧಾನಕ್ಕೆ ಮಹೂರ್ತ ಫಿಕ್ಸ್ ಮಾಡಿದ ಬಿಎಸ್ ವೈ , ತುಮಕೂರು:ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಯಿಂದ ಅತ್ಯಾಚಾರ , ದೀಪಿಕಾ ಅಂಗ ಪ್ರದರ್ಶನ ನೋಡಿದ್ರೆ ಶಾಕ್ ಆಗ್ಲೇಬೇಕು..! ,

ಪ್ರಮುಖ ಸುದ್ದಿಗಳು

ಒಂದು ರೂಪಾಯಿಗೆ ಷಿಯೋಮಿ ಫೋನ್ ಮಾರಾಟ..!!

REDMI

ನವದೆಹಲಿ:  ಚೀನಾ ಮೂಲದ ಮೊಬೈಲ್ ಕಂಪೆನಿ ಷಿಯೋಮಿ ಭಾರತದ ಮಾರುಕಟ್ಟೆಗೆ ಬಂದು ಎರಡು ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ, ಗ್ರಾಹಕರಿಗೆ ಆಫರ್ ವೊಂದನ್ನು ಪ್ರಕಟಿಸಿದ್ದು, ಕೇವಲ ಒಂದು ರೂಪಾಯಿಗೆ ಪವರ್ ಬ್ಯಾಂಕ್, ಮೊಬೈಲ್ ನೀಡಲಿದೆ.

ಜುಲೈ 20 ರಿಂದ ಮೂರು ದಿನಗಳ ಕಾಲ ಫ್ಲ್ಯಾಶ್ ಡಿಲ್ ಆರಂಭಿಸಲಿದ್ದು, ಫ್ಲ್ಯಾಶ್ ಡೀಲ್ ಅಂಗವಾಗಿ ಒಂದು ರೂಪಾಯಿಗೆ ಪವರ್ ಬ್ಯಾಂಕ್, ಮೊಬೈಲ್ ನೀಡಲು ನಿರ್ಧರಿಸಿದೆ. ಮೊದಲ ದಿನ 10 ಷಿಯೋಮಿ ಎಂಐ 5 ಫೋನ್, 100 ಪವರ್ ಬ್ಯಾಂಕ್, ಎರಡನೇ ದಿನ 10 ರೆಡ್ಮಿ ನೋಟ್ 3ಫೋನ್, 100 ಪವರ್ ಬ್ಯಾಂಕ್, ಮೂರನೇ ದಿನ 10 ಎಂಐ ಮ್ಯಾಕ್ಸ್ ಫೋನ್, 100 ಎಂಐ ಬ್ಯೂಟೂತ್ ಸ್ಪೀಕರ್ ಫ್ಲ್ಯಾಶ್ ಸೇಲ್ ನಲ್ಲಿ ಇರಿಸಲಾಗಿದೆ.

REDMI_FLASH SALE

ಫ್ಲ್ಯಾಶ್ ಸೇಲ್ ಪಾಲ್ಗೊಳ್ಳಬೇಕೆಂದರೆ ಗ್ರಾಹಕರು ಮೊದಲು ರಿಜಿಸ್ಟರ್ ಮಾಡಿಕೊಳ್ಳಬೇಕಿದ್ದು, ಆ ಮೂರು ದಿನ ಮಧ್ಯಾಹ್ನ 2ಗೆ ಫ್ಲ್ಯಾಶ್ ಸೇಲ್ ಆರಂಭವಾಗಲಿದ್ದು, ರಿಜಿಸ್ಟ್ರೇಷನ್ ಹೇಗೆ ಮಾಡಿಕೊಳ್ಳಬೇಕು ಎನ್ನುವುದನ್ನು ಫೇಸ್ ಬುಸ್ ಮೂಲಕ ಜುಲೈ 19ರಂದು ತಿಳಿಸುವುದಾಗಿ ಕಂಪೆನಿ ಹೇಳಿದೆ.

ಈ ಸೇಲ್ನೊಂದಿಗೆ ಗ್ರಾಹಕರಿಗೆ ಪ್ರತ್ಯೇಕ ಆಫರ್, ಡಿಸ್ಕೌಂಟ್ ಸಹ ನೀಡಲಿದ್ದು, 2014ರಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದ ಷಿಯೋಮಿ ಭಾರತದಲ್ಲಿ ಇದುವರೆಗೂ 30 ಲಕ್ಷ ಫೋನ್ ಗಳನ್ನು ಮಾರಾಟ ಮಾಡಿದೆ.

English summary:  Xiaomi is hosting is second Mi anniversary special sale in India from July 20-22 where it will be giving away Mi 5, Mi Max, Red mi note 3 smartphones at Re 1 only.

ಪ್ರಮುಖ ಸುದ್ದಿಗಳು ಇನ್ನಷ್ಟು