Oyorooms IN

Wednesday, 29th March, 2017 8:37 PM

BREAKING NEWS

ಕ್ರೀಡೆ

ಯುವಿ ಡ್ರಗ್ಸ್ ಸೇವಿಸುತ್ತಿದ್ದರು, ಆಕಾಂಕ್ಷ ಗಂಭೀರ ಆರೋಪ

yuvaraj

ನವದೆಹಲಿ: ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ವಿರುದ್ಧ ಮಾದಕ ದ್ರವ್ಯವಾದ ಮರಿಜುವಾನಾ ಸೇವಿಸುತ್ತಾರೆಂದು ಹೇಳುವ ಮೂಲಕ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಯುವಿ ಮಾತ್ರವಲ್ಲ ಅವರ ಕುಟುಂಬದಲ್ಲೂ ಮಾದಕ ದ್ರವ್ಯ ಸೇವಿಸುತ್ತಾರೆ. ನಾನೂ ನನ್ನ ಪತಿಯೊಂದಿಗೆ ಅದನ್ನು ಸೇವಿಸಿದ್ದೇನೆ ಎಂದು ಬಾಂಬ್ ಸಿಡಿಸಿದ್ದಾಳೆ.

ಇತ್ತೀಚೆಗಷ್ಟೇ ಹಿಂದಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿರುವ ಆಕಾಂಕ್ಷಾ ಶರ್ಮ,  ಯುವರಾಜ್ ಸೋದರ ಜೊರಾವರ್ ಮಾಜಿ ಪತ್ನಿ, ಬಿಗ್ಬಾಸ್ ಮನೆಯಲ್ಲಿದ್ದಾಗಲೂ ಆಕಾಂಕ್ಷಾ ಅವರು ಯುವಿ ಮತ್ತವರ ಕುಟುಂಬದ ವಿರುದ್ಧ ತೀವ್ರ ವಾಗ್ಧಾಳಿ ನಡೆಸುತ್ತಿದ್ದ ಆಕಾಂಕ್ಷಾ, ಬಿಗ್ ಬಾಸ್ ಮನೆಯಿಂದ ಹೊರಹೋಗುವಾಗಲು ಯುವಿ ವಿರುದ್ಧ ಆರೋಪ ಮಾಡಿದ್ದಾರೆ.

ಯುವಿ ಮರಿಜುವಾನಾ ಸೇವಿಸುತ್ತೇನೆಂದು  ನನ್ನಲ್ಲಿ ಹೇಳಿದ್ದರು. ಅಷ್ಟು ಮಾತ್ರವಲ್ಲ ಇದೆಲ್ಲ ಸಹಜ ಎಂದೂ ಹೇಳಿದ್ದರು. ಯುವಿ ತಾಯಿ ಶಬ್ನಮ್ ಈಗ ತಮ್ಮನ್ನು ಸಮರ್ಥಿಸಿಕೊಳ್ಳುವುದಕ್ಕೆ ಏನಾದರೊಂದನ್ನು ಹೇಳಬೇಕಷ್ಟೇ ಎಂದು ಆಕಾಂಕ್ಷಾ ಹೇಳಿದ್ದಾರೆ.

English summary:  yuvaraj  singh took drugs, alleges akanksha Sharma after coming out of bigboss

ಕ್ರೀಡೆ ಇನ್ನಷ್ಟು

ಪ್ರಮುಖ ಸುದ್ದಿಗಳು

ಚಪ್ಪಲಿ ಏಟು: ದೆಹಲಿಗೆ ಕಾರಿನಲ್ಲಿ ಹೊರಟ ಗಾಯಕ್ವಾಡ್

ಉಸ್ಮಾನಬಾದ್: ಏರ್ ಇಂಡಿಯಾ ಅಧಿಕಾರಿಯನ್ನು...


ತಮ್ಮನಿಗಾಗಿ ಯಾರು ಮಾಡದ ತ್ಯಾಗ ಮಾಡಿದ ಅಕ್ಕ..!

ಆಸ್ಟ್ರೇಲಿಯಾ:ಅಕ್ಕ-ತಮ್ಮನ ಸಂಬಂಧಕ್ಕಿಂತ ಪವಿತ್ರವಾದ ಸಂಬಂಧ...


ಇನ್ನೊಂದು ಈಶಾನ್ಯ ರಾಜ್ಯದ ಮೇಲೆ ಬಿಜೆಪಿ ಕಣ್ಣು !

ನವದೆಹಲಿ: ಈಗಾಗಲೇ ಈಶಾನ್ಯ ರಾಜ್ಯಗಳಾದ...